Microsoft PowerPoint

ಆ್ಯಪ್‌ನಲ್ಲಿನ ಖರೀದಿಗಳು
4.8
3.22ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

PowerPoint ಅಪ್ಲಿ ನಿಮಗೆ ಈಗಾಗಲೇ ತಿಳಿದಿರುವ ಪರಿಕರಕ್ಕೆ ಪ್ರವೇಶ ನೀಡುತ್ತದೆ. ಎಲ್ಲಿಂದ ಬೇಕಾದರೂ ಪ್ರಸ್ತುತಿಗಳನ್ನು ತ್ವರಿತವಾಗಿ ರಚಿಸಿ, ಸಂಪಾದಿಸಿ, ವೀಕ್ಷಿಸಿ, ಪ್ರಸ್ತುತಪಡಿಸಿ ಅಥವಾ ಹಂಚಿಕೊಳ್ಳಿ. ಕಾರ್ಯನಿರ್ವಹಿಸುತ್ತಿರುವಾಗ ತ್ವರಿತವಾಗಿ ನಿಮ್ಮ ಹೆಚ್ಚು ಇತ್ತೀಚಿಗೆ ಬಳಸಿದ PowerPoint ಫೈಲ್‌ಗಳಿಗೆ ಪ್ರವೇಶಿಸಬೇಕೇ? ಯಾವುದೇ ಸಾಧನದಲ್ಲಿ ತ್ವರಿತ ಪ್ರವೇಶಕ್ಕಾಗಿ ನಿಮ್ಮ ಇತ್ತೀಚಿನ ಫೈಲ್‌ಗಳ ತ್ವರಿತ ವೀಕ್ಷಣೆಯನ್ನು PowerPoint ಒದಗಿಸುತ್ತದೆ. ನೀವು PowerPoint ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸುವಾಗ ಅನೇಕ ಫೈಲ್ ಆವೃತ್ತಿಗಳ ಕುರಿತು ಚಿಂತಿತರಾಗಿರುವಿರಾ? ಸಾಧನಗಳಾದ್ಯಂತ ಸಿಂಕ್ ಮಾಡುವಿಕೆಯು ಅನಿಯಮಿತವಾಗಿದೆ. ಯಾರೊಂದಿಗೆ ಬೇಕಾದರೂ ಕಾರ್ಯನಿರ್ವಹಿಸಿ ಮತ್ತು ಆತ್ಮವಿಶ್ವಾಸದಿಂದ ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಪ್ರಸ್ತುತಪಡಿಸಿ. PowerPoint ಮೂಲಕ, Office ನಿಮ್ಮೊಂದಿಗೆ ಸಾಗುತ್ತದೆ.

ನೀವು ಎದ್ದುಗಾಣುವಂತೆ ಮಾಡುವ ಶಕ್ತಿಶಾಲಿ ಗ್ರಾಹಕೀಯಗೊಳಿಸಬಹುದಾದ ಪ್ರಸ್ತುತಿಗಳಿಂದ ದೀರ್ಘಕಾಲ ಗುರುತು ಮೂಡಿಸಲು PowerPoint ಅವಕಾಶಿಸುತ್ತದೆ. ಎಲ್ಲಿಂದಲಾದರೂ ರಚಿಸಿ, ಪ್ರಸ್ತುತಪಡಿಸಿ. ಸಂತಸ ಪರಿಣಾಮ ಬೀರುವ ಪ್ರಸ್ತುತಿ ತಯಾರಿ ಇಷ್ಟು ಸುಲಭವಾಗಿರಲಿಲ್ಲ. ಇತರರೊಂದಿಗೆ ಸಹಯೋಗಿಸಿಕೊಂಡು, PowerPoint ಪ್ರಸ್ತುತಿಗಳನ್ನು ಸಂಪಾದಿಸುವ ಕೆಲಸ ಮಾಡುವಾಗ ಗ್ರಾಹಕೀಯಗೊಳಿಸುವ ಸಾಮರ್ಥ್ಯ ನೀಡುತ್ತದೆ.

ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಿ
ಕಾರ್ಯನಿರ್ವಹಿಸುತ್ತಿರುವಾಗಲೇ PowerPoint ಮೂಲಕ ಎಂದಿಗೂ ತುಡಿತವನ್ನು ಕಳೆದುಕೊಳ್ಳದಿರಿ. ನೀವು ಹೊಸ ಪ್ರಸ್ತುತಿಗಳನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವವುಗಳಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ನಿಮ್ಮ ಪ್ರಸ್ತುತಿಗಳನ್ನು OneDrive ಗೆ PowerPoint ಸಿಂಕ್ ಮಾಡುವ ಕಾರಣದಿಂದ, ನಿಮ್ಮ PC ಯಲ್ಲಿ ಪ್ರಸ್ತುತಿಯನ್ನು ನೀವು ಪ್ರಾರಂಭಿಸಬಹುದು, ನಂತರ PowerPoint ಮೊಬೈಲ್ ಬಳಸಿಕೊಂಡು ಸಂಪಾದಿಸಬಹುದು ಮತ್ತು ಪ್ರಸ್ತುತಪಡಿಸಬಹುದು. ಯಾವುದೇ ಸಾಧನದಲ್ಲಿನ ಪ್ರಸ್ತುತಿ ವೀಕ್ಷಣೆಯ ಮೂಲಕ ನಿಮ್ಮ ವಿಷಯವನ್ನು ಸ್ಪಷ್ಟವಾಗಿ ಮತ್ತು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಿ, ಎಲ್ಲವನ್ನೂ ನಿಮ್ಮ ಲ್ಯಾಪ್‌ಟಾಪ್ ಬಳಸದೆಯೇ.

ದೀರ್ಘಕಾಲೀನ ಪರಿಣಾಮವನ್ನು ಮೂಡಿಸಿ
ಸುಂದರವಾಗಿ ರಚಿಸಲಾದ ಪ್ರಸ್ತುತಿಯು ಯಾವಾಗಲೂ ಜಯಶಾಲಿಯಾಗುತ್ತದೆ. PowerPoint ನಲ್ಲಿ ಶಕ್ತಿಶಾಲಿಯಾದ ಮತ್ತು ಹೆಚ್ಚು ಗ್ರಾಹಕೀಯಗೊಳಿಸಬಹುದಾದ ಅನುಭವದ ಮೂಲಕ, ಪರಿಣಾಮವನ್ನು ಮೂಡಿಸುವ ಮತ್ತು ನಿಮ್ಮನ್ನು ಎದ್ದುಗಾಣಿಸಲು ಸಹಾಯ ಮಾಡುವ ಪ್ರಸ್ತುತಿಗಳನ್ನು ರಚಿಸುವುದು ಹಿಂದೆಂದಿಂತಲೂ ಸುಲಭವಾಗಿದೆ.

ಸುಲಭವಾಗಿ ಇತರರ ಜೊತೆಗೆ ಕಾರ್ಯನಿರ್ವಹಿಸಿ
PowerPoint ನಿಮಗೆ ಇತರರ ಜೊತೆಗೆ ಸಹಯೋಗ ಮಾಡುವುದನ್ನು ಸುಲಭಗೊಳಿಸುತ್ತದೆ. 1-ಕ್ಲಿಕ್ ಹಂಚಿಕೊಳ್ಳುವಿಕೆಯ ಮೂಲಕ, ತ್ವರಿತವಾಗಿ ಇತರರನ್ನು ಸಂಪಾದಿಸಲು, ವೀಕ್ಷಿಸಲು ಅಥವಾ ನಿಮ್ಮ ಸ್ಲೈಡ್‌ಗಳ ಕುರಿತು ಪ್ರತಿಕ್ರಿಯೆ ನೀಡಲು ಆಮಂತ್ರಿಸಿ. ಅನುಮತಿಗಳನ್ನು ಸುಲಭವಾಗಿ ನಿರ್ವಹಿಸಿ ಮತ್ತು ನಿಮ್ಮ ಪ್ರಸ್ತುತಿಯಲ್ಲಿ ಯಾರು ಕಾರ್ಯನಿರ್ವಹಿಸುತ್ತಾರೆಂಬುದನ್ನು ನೋಡಿ. ಸ್ಲೈಡ್‌ಗಳೊಳಗೆ ಏಕೀಕೃತ ಕಾಮೆಂಟ್‌ಗಳ ಮೂಲಕ ಬದಲಾವಣೆಗಳು ಮತ್ತು ಇತರರ ಪ್ರತಿಕ್ರಿಯೆಯ ನಿಯಂತ್ರಣ ಪಡೆಯಿರಿ. ಸಮಯಾವಧಿಯಲ್ಲಿ ನಿಮ್ಮ ಪ್ರಸ್ತುತಿಯು ಹೇಗೆ ರೂಪುಗೊಂಡಿದೆ ಎಂಬುದನ್ನು ನೋಡುವುದಕ್ಕಾಗಿ ಬದಲಾವಣೆಗಳನ್ನು ಹೋಲಿಸಿ.


ಅಗತ್ಯತೆ

• OS ಆವೃತ್ತಿ: Android ನ ಬೆಂಬಲಿತ ಆವೃತ್ತಿಗಳನ್ನು ಚಲಾಯಿಸುತ್ತಿರಬೇಕು ಮತ್ತು ARM-ಆಧಾರಿತ ಅಥವಾ Intel x86 ಪ್ರಾಸೆಸರ್ ಹೊಂದಿರಬೇಕು. Kitkat ಮತ್ತು Lollipop ಸಾಧನಗಳಿಗೆ ಬೆಂಬಲ ಜೂನ್ 2019 ವರೆಗೆ ಮುಂದುವರಿಯುತ್ತದೆ.
• 1 GB RAM ಅಥವಾ ಹೆಚ್ಚಿನದು

ದಾಖಲೆಗಳನ್ನು ರಚಿಸಲು ಅಥವಾ ಸಂಪಾದಿಸಲು, 10.1 ಇಂಚುಗಳು ಅಥವಾ ಚಿಕ್ಕದಾಗಿರುವ ಪರದೆ ಗಾತ್ರವನ್ನು ಹೊಂದಿರುವ ಸಾಧನಗಳಲ್ಲಿ ಉಚಿತ Microsoft ಖಾತೆಯ ಮೂಲಕ ಸೈನ್ ಇನ್ ಮಾಡಿ.
ನಿಮ್ಮ ಫೋನ್, ಟ್ಯಾಬ್ಲೆಟ್, PC ಮತ್ತು Mac ಗೆ ಅರ್ಹ Microsoft 365 ಚಂದಾದಾರಿಕೆಯ ಮೂಲಕ ಪೂರ್ಣ Microsoft Office ಅನುಭವವನ್ನು ಅನ್‌ಲಾಕ್ ಮಾಡಿ.

ಅಪ್ಲಿಯಿಂದ ಖರೀದಿಸಿದ Microsoft 365 ಚಂದಾದಾರಿಕೆಗೆ ನಿಮ್ಮ Play Store ಖಾತೆಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಮೊದಲೇ ಸ್ವಯಂ-ನವೀಕರಣವನ್ನು ನಿಷ್ಕ್ರಿಯಗೊಳಿಸದಿದ್ದರೆ, ಈಗಿನ ಚಂದಾದಾರಿಕೆ ಅವಧಿ ಅಂತ್ಯದ ಮೊದಲಿನ 24 ಗಂಟೆಯಲ್ಲಿ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ನಿಮ್ಮ Play Store ಖಾತೆ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಚಂದಾದಾರಿಕೆಗಳನ್ನು ನಿರ್ವಹಿಸಬಹುದು. ಸಕ್ರಿಯ ಚಂದಾದಾರಿಕೆ ಅವಧಿಯ ಸಮಯದಲ್ಲಿ ಚಂದಾದಾರಿಕೆಯನ್ನು ರದ್ದುಗೊಳಿಸಲಾಗುವುದಿಲ್ಲ.
ಈ ಅಪ್ಲಿಯನ್ನು Microsoft ಅಥವಾ ಮೂರನೇ-ಪಾರ್ಟಿ ಅಪ್ಲಿ ಪ್ರಕಾಶಕರು ನೀಡುತ್ತಿದ್ದಾರೆ ಮತ್ತು ಇದು ಪ್ರತ್ಯೇಕ ಗೌಪ್ಯತೆ ಹೇಳಿಕೆ ಮತ್ತು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಈ ಸ್ಟೋರ್ ಮತ್ತು ಈ ಅಪ್ಲಿ ಬಳಕೆಯ ಮೂಲಕ ಒದಗಿಸಿದ ಡೇಟಾವನ್ನು, ಅನ್ವಯಿಸಿದ ಪ್ರಕಾರವಾಗಿ Microsoft ಅಥವಾ ಮೂರನೇ-ಪಾರ್ಟಿ ಅಪ್ಲಿ ಪ್ರಕಾಶಕರು ಪ್ರವೇಶಿಸಬಹುದು ಮತ್ತು ಅದನ್ನು ಸಂಯುಕ್ತ ಸಂಸ್ಥಾನಕ್ಕೆ ಅಥವಾ Microsoft ಅಥವಾ ಅಪ್ಲಿ ಪ್ರಕಾಶಕರು ಮತ್ತು ಅವರ ಅಂಗಸಂಸ್ಥೆಗಳು ಅಥವಾ ಸೇವೆ ನೀಡುಗರು ಸೌಲಭ್ಯವನ್ನು ನಿರ್ವಹಣೆ ಮಾಡುವ ಇತರ ದೇಶಕ್ಕೆ ವರ್ಗಾಯಿಸಬಹುದು, ಅಲ್ಲಿ ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು.

Android ನಲ್ಲಿ Office ಗಾಗಿನ ನಿಯಮಗಳು ಮತ್ತು ಸೇವೆಗಾಗಿ Microsoft ನ EULA ಅನ್ನು ದಯವಿಟ್ಟು ನೋಡಿ. ಅಪ್ಲಿಯನ್ನು ಸ್ಥಾಪನೆಗೊಳಿಸುವ ಮೂಲಕ, ನೀವು ಈ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪುತ್ತೀರಿ: http://aka.ms/eula
ಅಪ್‌ಡೇಟ್‌ ದಿನಾಂಕ
ಡಿಸೆಂ 16, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.8
3ಮಿ ವಿಮರ್ಶೆಗಳು
Saleem Salim
ಜೂನ್ 11, 2021
ತೈಐಐತತತತತತತತೈಐಐಒ
10 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
8105234838 siddegowda g
ಡಿಸೆಂಬರ್ 12, 2020
ಗುಡ್
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಫೆಬ್ರವರಿ 9, 2020
ತುಂಬಾ ಚೆನ್ನಾಗಿದೆ
15 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

PowerPoint ಬಳಸಿದ್ದಕ್ಕೆ ಧನ್ಯವಾದಗಳು.

ಅತ್ಯುತ್ತಮ ಹೊಸ ವೈಶಿಷ್ಟ್ಯಗಳು, ಜೊತೆಗೆ ವೇಗ ಮತ್ತು ವಿಶ್ವಾಸಾರ್ಹತೆಗಾಗಿ ಸುಧಾರಣೆಗಳನ್ನು ಒಳಗೊಂಡಿರುವ ಅಪ್ಲಿಯ ಪರಿಷ್ಕರಣೆಗಳನ್ನು ನಾವು ನಿಯಮಿತವಾಗಿ ಬಿಡುಗಡೆ ಮಾಡುತ್ತೇವೆ.

Microsoft 365 ಚಂದಾದಾರಿಕೆಯ ಮೂಲಕ ನಿಮ್ಮ ಎಲ್ಲಾ ಸಾಧನಗಳಾದ್ಯಂತ Office ಪೂರ್ಣ ಶಕ್ತಿಯನ್ನು ನೀವು ಅನ್ಲಾಕ್ ಮಾಡಬಹುದು ಎಂದು ನಿಮಗೆ ಗೊತ್ತೇ? ಅಪ್ಲಿಯಲ್ಲಿ ವಿಶೇಷ ಕೊಡುಗೆಗಳನ್ನು ಹುಡುಕಿ.