ಸಮಯವನ್ನು ಉಳಿಸಲು ಮತ್ತು ಪ್ರತಿದಿನ ಇನ್ನಷ್ಟು ಕಾರ್ಯ ಮಾಡಲು ನಿಮ್ಮ Android ಫೋನ್, ಟ್ಯಾಬ್ಲೆಟ್ ಅಥವಾ Wear OS ಸಾಧನಕ್ಕಾಗಿ Google Workspace ನ ಭಾಗವಾದ ಅಧಿಕೃತ Google Calendar ಆ್ಯಪ್ ಅನ್ನು ಪಡೆಯಿರಿ.
• ನಿಮ್ಮ ಕ್ಯಾಲೆಂಡರ್ ಅನ್ನು ವೀಕ್ಷಿಸುವ ವಿಭಿನ್ನ ವಿಧಾನಗಳು - ಮಾಸಿಕ, ಸಾಪ್ತಾಹಿಕ ಮತ್ತು ದಿನದ ವೀಕ್ಷಣೆಗಳ ನಡುವೆ ತ್ವರಿತವಾಗಿ ಬದಲಿಸಿ.
• Gmail ಈವೆಂಟ್‍ಗಳು - ವಿಮಾನ ಪ್ರಯಾಣ, ಹೋಟೆಲ್, ಸಂಗೀತ ಕಚೇರಿ, ರೆಸ್ಟೋರೆಂಟ್ ಕಾಯ್ದಿರಿಸುವಿಕೆಗಳು ಮತ್ತು ಇತ್ಯಾದಿಗಳನ್ನು ನಿಮ್ಮ ಕ್ಯಾಲೆಂಡರ್‌ಗೆ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ.
• Tasks - Calendar ನಲ್ಲಿ, ನಿಮ್ಮ ಈವೆಂಟ್‌ಗಳ ಜೊತೆಗೆ ನಿಮ್ಮ ಕಾರ್ಯಗಳನ್ನು ರಚಿಸಿ, ನಿರ್ವಹಿಸಿ ಮತ್ತು ವೀಕ್ಷಿಸಿ
• ನಿಮ್ಮ ಎಲ್ಲಾ ಕ್ಯಾಲೆಂಡರ್‌ಗಳು ಒಂದೇ ಸ್ಥಳದಲ್ಲಿ - Google Calendar, ಎಕ್ಸ್‌ಚೇಂಜ್ ಸೇರಿದಂತೆ ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಕ್ಯಾಲೆಂಡರ್‌ಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
• ಪ್ರಯಾಣದಲ್ಲಿರುವಾಗ ಈವೆಂಟ್ ಅಥವಾ ಕಾರ್ಯವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ - Wear OS ಸಾಧನಗಳಲ್ಲಿ, Google Calendar ನಿಮಗೆ ಸರಿಯಾದ ಸಮಯಕ್ಕೆ ಸೂಚನೆ ನೀಡುತ್ತದೆ ಹಾಗೂ ಟೈಲ್‌ಗಳು ಮತ್ತು ತೊಡಕುಗಳ ನಿವಾರಣೆಯನ್ನು ಬೆಂಬಲಿಸುತ್ತದೆ.
Google Calendar ಎಂಬುದು Google Workspace ನ ಭಾಗವಾಗಿದೆ. Google Workspace ಮೂಲಕ ನೀವು ಮತ್ತು ನಿಮ್ಮ ತಂಡವು ಇವುಗಳನ್ನು ಮಾಡಬಹುದು:
• ಸಹೋದ್ಯೋಗಿಗಳ ಲಭ್ಯತೆಯನ್ನು ಪರಿಶೀಲಿಸುವ ಮೂಲಕ ಅಥವಾ ಅವರ ಕ್ಯಾಲೆಂಡರ್‌ಗಳನ್ನು ಒಂದೇ ವೀಕ್ಷಣೆಯಲ್ಲಿ ಲೇಯರ್ ಮಾಡುವ ಮೂಲಕ ಮೀಟಿಂಗ್‌ಗಳನ್ನು ತ್ವರಿತವಾಗಿ ನಿಗದಿಪಡಿಸಬಹುದು
• ಮೀಟಿಂಗ್ ರೂಮ್‌ಗಳು ಅಥವಾ ಹಂಚಿಕೊಂಡ ಮಾಹಿತಿಯ ಮೂಲಗಳು ಉಚಿತವೇ ಎಂದು ನೋಡಬಹುದು
• ಕ್ಯಾಲೆಂಡರ್‌ಗಳನ್ನು ಹಂಚಿಕೊಳ್ಳಿ ಇದರಿಂದ ಜನರು ಪೂರ್ಣ ಈವೆಂಟ್ ವಿವರಗಳನ್ನು ಅಥವಾ ನೀವು ಲಭ್ಯವಿದ್ದೀರಾ ಎಂದು ನೋಡಬಹುದು
• ನಿಮ್ಮ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಫೋನ್ ಮೂಲಕ ಆ್ಯಕ್ಸೆಸ್ ಮಾಡಬಹುದು
• ವೆಬ್‌ನಲ್ಲಿ ಕ್ಯಾಲೆಂಡರ್‌ಗಳನ್ನು ಪ್ರಕಟಿಸಬಹುದು
Google Workspace ಕುರಿತು ಇನ್ನಷ್ಟು ತಿಳಿಯಿರಿ: https://workspace.google.com/products/calendar/
ಇನ್ನಷ್ಟು ಮಾಹಿತಿಗಾಗಿ ನಮ್ಮನ್ನು ಅನುಸರಿಸಿ:
Twitter: https://twitter.com/googleworkspace
Linkedin: https://www.linkedin.com/showcase/googleworkspace
Facebook: https://www.facebook.com/googleworkspace/
ಅಪ್‌ಡೇಟ್ ದಿನಾಂಕ
ನವೆಂ 21, 2024