Google ಶೀಟ್‌ಗಳ ಅಪ್ಲಿಕೇಶನ್ ಮೂಲಕ ನಿಮ್ಮ Android ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಸ್ಪ್ರೆಡ್‌ಶೀಟ್‌ಗಳಲ್ಲಿ ಇತರರ ಜೊತೆಗೂಡಿ ಶೀಟ್‌ಗಳನ್ನು ರಚಿಸಿ, ಎಡಿಟ್ ಮಾಡಿ ಮತ್ತು ಸಹಯೋಗಿಸಿ. ಶೀಟ್‌ಗಳ ಸಹಾಯದಿಂದ ನೀವು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು:
- ಹೊಸ ಸ್ಪ್ರೆಡ್‌ಶೀಟ್‌ಗಳನ್ನು ರಚಿಸುವುದು ಅಥವಾ ಅಸ್ತಿತ್ವದಲ್ಲಿರುವ ಫೈಲ್‌ಗಳನ್ನು ಎಡಿಟ್ ಮಾಡುವುದು
- ಸ್ಪ್ರೆಡ್‌ಶೀಟ್‌ಗಳನ್ನು ಹಂಚಿಕೊಳ್ಳುವುದು ಮತ್ತು ಏಕ ಕಾಲದಲ್ಲಿ ಅದೇ ಸ್ಪ್ರೆಡ್‌ಶೀಟ್‌ನಲ್ಲಿ ಸಹಯೋಗಿಸುವುದು.
- ಆಫ್‌ಲೈನ್‌ನಲ್ಲೂ ಸಹ - ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ಕೆಲಸ ಮಾಡುವುದು
- ಕಾಮೆಂಟ್‌ಗಳನ್ನು ಸೇರಿಸುವುದು ಮತ್ತು ಪ್ರತಿಕ್ರಿಯೆ ನೀಡುವುದು.
- ಸೆಲ್‌ಗಳನ್ನು ಫಾರ್ಮ್ಯಾಟ್ ಮಾಡುವುದು, ಡೇಟಾವನ್ನು ನಮೂದಿಸುವುದು ಅಥವಾ ಡೇಟಾವನ್ನು ವಿಂಗಡಿಸುವುದು, ಚಾರ್ಟ್‌ಗಳನ್ನು ವೀಕ್ಷಿಸುವುದು, ಫಾರ್ಮುಲಾಗಳನ್ನು ಸೇರಿಸುವುದು, ಹುಡುಕುವುದು/ಸ್ಥಾನಾಂತರಿಸುವುದು ಮತ್ತು ಇನ್ನಷ್ಟು ಕೆಲಸಗಳನ್ನು ಮಾಡಬಹುದು.
- ನೀವು ಮಾಡಿದ ಕೆಲಸವನ್ನು ಕಳೆದುಕೊಳ್ಳುವ ಕುರಿತು ಎಂದಿಗೂ ಚಿಂತಿಸಬೇಡಿ – ನೀವು ಟೈಪ್ ಮಾಡಿದ ಹಾಗೆ ಎಲ್ಲವನ್ನೂ ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ.
- ಒಳನೋಟಗಳು, ತತ್‌ಕ್ಷಣ, ತ್ವರಿತವಾಗಿ ಚಾರ್ಟ್‌ಗಳನ್ನು ಸೇರಿಸಿ ಮತ್ತು ಒಂದು ಟ್ಯಾಪ್‌ನಲ್ಲಿ ಎಕ್ಸ್‌ಪ್ಲೋರ್ ಜೊತೆ ಫಾರ್ಮ್ಯಾಟಿಂಗ್ ಅನ್ವಯಿಸಿ.
- Excel ಫೈಲ್‌ಗಳನ್ನು ತೆರೆಯಿರಿ, ಎಡಿಟ್ ಮಾಡಿ ಮತ್ತು ಉಳಿಸಿ.
ಅಪ್‌ಡೇಟ್ ದಿನಾಂಕ
ನವೆಂ 21, 2024