ನೇಪಾಳಿ ಭಾಷೆ
ನೇಪಾಳಿ नेपाली भाषा Nepālī bhāṣā खस कुरा Khas kurā | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ನೇಪಾಳ; worldwide diaspora | |||
ಒಟ್ಟು ಮಾತನಾಡುವವರು: |
೧೬ million | |||
ಭಾಷಾ ಕುಟುಂಬ: | Indo-European Indo-Iranian Indo-Aryan Sanskrit Northern (Eastern Pahari) ನೇಪಾಳಿ | |||
ಬರವಣಿಗೆ: | Devanagari Devanagari Braille Bhujimol (historical) | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ನೇಪಾಲ India (in Sikkim and Darjeeling district of West Bengal) | |||
ನಿಯಂತ್ರಿಸುವ ಪ್ರಾಧಿಕಾರ: |
Nepal Academy | |||
ಭಾಷೆಯ ಸಂಕೇತಗಳು | ||||
ISO 639-1: | ne
| |||
ISO 639-2: | nep
| |||
ISO/FDIS 639-3: | either: npi – Nepali dty – Doteli | |||
Nepali language status.png
|
ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ. ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ.[೧][೨] ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.[೩]
ಸಾಹಿತ್ಯ
[ಬದಲಾಯಿಸಿ]ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.
ಮಾತನಾಡುವವರ ಸಂಖ್ಯೆ
[ಬದಲಾಯಿಸಿ]೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ.[೪] ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).[೫]
ಕುಶಲೋಪರಿಗಳು
[ಬದಲಾಯಿಸಿ]ಕನ್ನಡ | ನೇಪಾಳಿ |
---|---|
ನಮಸ್ಕಾರ |
ನಮಸ್ಕಾರ್ |
ಹೇಗಿದ್ದೀರಾ? |
ತಪೈ ಕಸ್ಟೊಹುನು-ಹುನ್-ಚಾ? |
ನನ್ನ ಹೆಸರು ರಾಮ |
ಮೇರೊ ನಾಮ್ ರಾಮ ಹೊ |
ನಾನು ಕರ್ನಾಟಕದವನು | ಮಾ ಕರ್ನಾಟಕ್ ಬತ ಹೊ |
ಎಲ್ಲರಿಗೂ ಶುಭ ಮುಂಜಾನೆ |
ಸುಭಾ ಪ್ರಭಾತ್ ಸಬೈ ಲೈ |
ಶುಭ ರಾತ್ರಿ |
ಸುಭ ರಾತ್ರಿ |
ದಿನ | ದಿವ-ಸೊ |
ಸಂಜೆ |
ಸಾಜ್ |
ಧನ್ಯವಾದಗಳು |
ಧನ್-ಯ-ಬಾದ್ |
ಉಲ್ಲೇಖಗಳು
[ಬದಲಾಯಿಸಿ]- ↑ "Official Nepali language in Sikkim & Darjeeling" (PDF).
- ↑ Hodgson, Brian Houghton (2013).
- ↑ Clark, T. W. (1973).
- ↑ "Major highlights" Archived 2013-07-17 ವೇಬ್ಯಾಕ್ ಮೆಷಿನ್ ನಲ್ಲಿ. (PDF).
- ↑ Ethnologue Report for Nepali (Accessed 1 February 2009).