ಸಕ್ರಿಯಗೊಳಿಸಿದಲ್ಲಿ ಪ್ರಸ್ತುತ ಡಿಫಾಲ್ಟ್ ಬ್ರೌಸರ್ನಿಂದ ಮುಖಪುಟವನ್ನು ಆಮದು ಮಾಡುವಂತೆ ಈ ನೀತಿಯು ಆಗ್ರಹಿಸುತ್ತದೆ. ನಿಷ್ಕ್ರಿಯಗೊಳಿಸಿದಲ್ಲಿ, ಮುಖಪುಟವನ್ನು ಆಮದುಗೊಳಿಸುವುದಿಲ್ಲ. ಇದನ್ನು ಹೊಂದಿಸದಿದ್ದರೆ, ಎಲ್ಲಿಂದ ಆಮದು ಮಾಡಬೇಕೆಂದು ಬಳಕೆದಾರ ಕೇಳಬಹುದು, ಅಥವಾ ಆಮದು ಮಾಡುವುದು ಸ್ವಯಂಚಾಲಿತವಾಗಿ ಸಂಭವಿಸಬಹುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | ImportHomepage |
Value Type | REG_DWORD |
Enabled Value | 1 |
Disabled Value | 0 |